email : info@amrutheshwaratemple.in                 Temple Contact Number: +91 8242262169

ಶ್ರೀ ಕ್ಷೇತ್ರ ಅಮೃತೇಶ್ವರ ದೇವಸ್ಥಾನವು ವಾಮಂಜೂರು ಬಳಿಯಿರುವ ತಿರುವೈಲು ಎಂಬ ಗ್ರಾಮದಲ್ಲಿದ್ದು, ಮಂಗಳೂರು ಮಹಾನಗರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವುದು. ಭಕ್ತಾದಿಗಳಿಗೆ ಶ್ರೀ ಕ್ಷೇತ್ರವನ್ನು ತಲುಪಲು ಮಂಗಳೂರು ನಗರದ ವಿವಿದೆಡೆಯಿಂದ ಉತ್ತಮ ರೀತಿಯ ಖಾಸಗಿ ಬಸ್ ಸೇವೆಯಿರುವುದು.

ಶ್ರೀ ಅಮೃತೇಶ್ವರ ದೇವರ ದರ್ಶನ ಸಮಯ ಮತ್ತು ಪೂಜಾ ಸಮಯ
ದೇವಸ್ಥಾನವು ಬೆಳಿಗ್ಗೆ 6 : 30 ರಿಂದ ಅಪರಾಹ್ನ 12 :30 ರ ವರೆಗೆ(ಅನ್ನಸಂತರ್ಪಣೆ ಇರುವ ದಿನ 1:30ರ ತನಕ)ಮತ್ತು ಸಂಜೆ 5 ರಿಂದ ರಾತ್ರಿ 7 :30 ರ ವರೆಗೆ ತೆರೆದಿರುತ್ತದೆ.
(ಪ್ರತಿ ಸೋಮವಾರ, ತಿಂಗಳ ಸಂಕ್ರಮಣ, ಧನುರ್ಮಾಸ ಮತ್ತು ಎಪ್ರಿಲ್ ತಿಂಗಳು ಮಧ್ಯಾಹ್ನ ೧೨:೩೦ ರಿಂದ ೧:೩೦ ರವರೆಗೆ ಅನ್ನಸಂತರ್ಪಣೆ ಇರುವುದು. )

ದೇವಸ್ಥಾನದ ಪೂಜಾ ಸಮಯ
ಬೆಳಿಗ್ಗೆ 5:30 ಕ್ಕೆ : ದೇವಾಸ್ಥಾನದ ಬಾಗಿಲು ತೆರೆಯುವುದು, ನಂತರ ಅಭಿಷೇಕ ನೆರೆವೇರುವುದು.
ಬೆಳಿಗ್ಗೆ 6:30 ಕ್ಕೆ : ಉಷಾಕಾಲದ ಪೂಜೆ (ಬೆಳಗ್ಗಿನ ಪೂಜೆ)
ಮದ್ಯಾಹ್ನ 12:00 ಕ್ಕೆ
ಮಹಾಪೂಜೆ
ಮದ್ಯಾಹ್ನ 12:30 ಕ್ಕೆ ದೇವಸ್ಥಾನದ ಬಾಗಿಲು ಮುಚ್ಚುವುದು.
ಸಾಯಂಕಾಲ 05:00 ಕ್ಕೆ ದೇವಸ್ಥಾನದ ಬಾಗಿಲು ತೆರೆಯುವುದು.
ರಾತ್ರಿ 07:30 ಕ್ಕೆ ರಾತ್ರಿಯ ಮಹಾಪೂಜೆ

ಗೂಗಲ್ ನಕ್ಷೆಯಲ್ಲಿ ದೇವಳದ ಮಾರ್ಗಸೂಚಿ
ಶ್ರೀ ಕ್ಷೇತ್ರಕ್ಕೆ ಹತ್ತಿರವಿರುವ ಪ್ರವಾಸಿ ತಾಣಗಳ ವಿವರ
1. ಪಿಲಿಕುಳ ನಿಸರ್ಗಧಾಮ, ವಾಮಂಜೂರು 2.5 ಕಿ.ಮೀ
2. ಶ್ರೀ ಅನಂತಪದ್ಮನಾಭ ದೇವಸ್ಥಾನ, ಕುಡುಪು 4 ಕಿ.ಮೀ
3. ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಪೊಳಲಿ 12 ಕಿ.ಮೀ
4. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಟೀಲು 25 ಕಿ.ಮೀ
ದೇವಸ್ಥಾನದ ಸಂಪರ್ಕ ವಿಳಾಸ
ಶ್ರೀ ಅಮೃತೇಶ್ವರ ದೇವಸ್ಥಾನ,
ತಿರುವೈಲು ಗ್ರಾಮ, ವಾಮಂಜೂರು ಅಂಚೆ,
ಮಂಗಳೂರು ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ,
ಪಿನ್ ಕೋಡ್ : 575 028
ದೂರವಾಣಿ : 91 824 2262169
ಶ್ರೀ ಅಮೃತೇಶ್ವರ ದೇವಳದ ಕಡೆ ಪ್ರಯಾಣಿಸಲು ಈ ಜಿಪಿಎಸ್ ವಿವರವನ್ನು ಉಪಯೋಗಿಸಿ 12.918028, 74.915186