email : [email protected]                 Temple Contact Number: +91 8242262169
ವಾರ್ಷಿಕ ಉತ್ಸವದ ವಿವರ
1 ನೇ ದಿನ ಮೇಷ ಸಂಕ್ರಮಣದಂದು ರಾತ್ರಿ ಧ್ವಜವರೋಹಣ, ಬಯನ ಬಲಿ ಉತ್ಸವ.
2 ನೇ ದಿನ ಬೆಳಿಗ್ಗೆ ದೀಪ ಬಲಿ ಉತ್ಸವ, ಬಂಡಿ ರಥ, (ಯುಗಾದಿ) ಪಂಚಾಂಗ ಶ್ರಾವಣ ತಪ್ಪಂಗಾಯಿ, ರಾತ್ರಿ ಬಯನ ಬಲಿ ಉತ್ಸವ.
3 ನೇ ದಿನ ಒಂದನೇ ಚೆಂಡು (ಸಂಜೆ ಗಂಟೆ 6:00 ಕ್ಕೆ), ರಾತ್ರಿ ಬಯನ ಬಲಿ ಉತ್ಸವ, ಬಂಡಿ ರಥ, ವಸಂತ ಮಂಟಪ ಪೂಜೆ, ಅಷ್ಥಾವದಾನ , ಕಟ್ಟೆ ಪೂಜೆ.
4 ನೇ ದಿನ ಎರಡನೇ ಚೆಂಡು(ಸಂಜೆ ಗಂಟೆ 6:00 ಕ್ಕೆ), ರಾತ್ರಿ ಬಯನ ಬಲಿ ಉತ್ಸವ, ಬಂಡಿ ರಥ, ವಸಂತ ಮಂಟಪ ಪೂಜೆ, ಅಷ್ಥಾವದಾನ , ಕಟ್ಟೆ ಪೂಜೆ.
5 ನೇ ದಿನ ಮೂರನೇ ಚೆಂಡು(ಸಂಜೆ ಗಂಟೆ 6:00 ಕ್ಕೆ), ರಾತ್ರಿ ಬಯನ ಬಲಿ ಉತ್ಸವ, ಬಂಡಿ ರಥ, ವಸಂತ ಮಂಟಪ ಪೂಜೆ, ಅಷ್ಥಾವದಾನ , ಕಟ್ಟೆ ಪೂಜೆ.
6 ನೇ ದಿನ ನಾಲ್ಕನೇ ಚೆಂಡು(ಸಂಜೆ ಗಂಟೆ 6:00 ಕ್ಕೆ), ರಾತ್ರಿ ಬಯನ ಬಲಿ ಉತ್ಸವ, ಚಂದ್ರ ಮಂಡಲ ರಥ, ಕಟ್ಟೆ ಪೂಜೆ.
7 ನೇ ದಿನ ಐದನೇ ಚೆಂಡು(ಸಂಜೆ ಗಂಟೆ 6:00 ಕ್ಕೆ), ರಾತ್ರಿ ಬಯನ ಬಲಿ ಉತ್ಸವ, ಚಂದ್ರ ಮಂಡಲ ರಥ, ಕಟ್ಟೆ ಪೂಜೆ.
8 ನೇ ದಿನ ಮಧ್ಯಾಹ್ನ ಮಹಾಪೂಜೆ ನಂತರ ರಥಾರೋಹಣ, ರಾತ್ರಿ ಗಂಟೆ ೮:೩೦ಕ್ಕೆ ರಥೋತ್ಸವ ಶ್ರೀ ಭೂತ ಬಲಿ, ಶಯನ ಪೂಜೆ, ಕವಾಟ ಬಂದನ.
9 ನೇ ದಿನ ಬೆಳಿಗ್ಗೆ ಗಂಟೆ ೭ಕ್ಕೆ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಬೆಳಿಗ್ಗೆ ಗಂಟೆ ೯ಕ್ಕೆ ತುಲಾಭಾರ ಸೇವೆ, ಮದ್ಯಾಹ್ನ ಮಹಾಪೂಜೆ, ರಾತ್ರಿ ಗಂತೆ ೭ಕ್ಕೆ ಬಲಿ ಹೊರಟು ಓಕುಳಿ, ಓಡ ಬಲಿ, ಬಟ್ಟಲು ಕಾಣಿಕೆ, ಅವಭೃತ ಧ್ವಜ ಅವರೋಹಣ, ಪ್ರಸಾದ ವಿತರಣೆ.
10 ನೇ ದಿನ ಮದ್ಯಾಹ್ನ ಮಹಾಪೂಜೆ, ಸಂಜೆ ಗಂಟೆ೫ಕ್ಕೆ ಭಂಡಾರ ಹೊರಡೂವುದು, ರಾತ್ರಿ ಗಂಟೆ ೮ಕ್ಕೆ ಕೊಡಮಣಿತ್ತಾಯ ಪರಿವಾರ ದೈವಗಳ ನೇಮ
11 ನೇ ದಿನ ಬೆಳಿಗ್ಗೆ ಸಂಪ್ರೋಕ್ಷಣೆ, ಮಂತ್ರಾಕ್ಷತೆ
ನಾಗರ ಪಂಚಮಿ
ಅ. ತಂಬಿಲ ಸೇವೆ
ಆ. ಮದ್ಯಾಹ್ನ ಅನ್ನಸಂತರ್ಪಣೆ (ಸೇವಾದಾರರಿಂದ).
ಯಜುರೂಪಾಕರ್ಮ (ಶ್ರಾವಣ ಹುಣ್ಣಿಮೆ )
ಗೌರಿ ತದಿಗೆ (ತೆನೆ ಹಬ್ಬ)
ಚೌತಿ ಗಣಹೋಮ
ನವರಾತ್ರಿ
ನವರಾತ್ರಿಯ ಮೊದಲನೇ ಸೋಮವಾರ ಧುರ್ಗಾ ನಮಸ್ಕಾರ, ಸಪ್ತಶತಿ ಪಾರಾಯಣ
ದೀಪಾವಳಿ (ಅಮಾವಾಸ್ಯೆಯಂದು)
ರಾತ್ರಿ ರಂಗಪೂಜೆ, ಅನ್ನಸಂತರ್ಪಣೆ (ಸೇವಾದಾರರಿಂದ)
ಮಹಾಶಿವರಾತ್ರಿ
ಅಹೋರಾತ್ರಿ ಭಜನೆ, ಮದ್ಯಾಹ್ನ ಅನ್ನಸಂತರ್ಪಣೆ.